" ಶುಭ ಸಂದೇಶ " ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮೀಜಿಯವರ ಆಶೀರ್ವಚನ. ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ.28/3/2023 "ವಚನ ಬ್ರಹ್ಮನ ವಚನಾಮೃತ" ಅದ್ಯ ವಚನಕಾರ, ವಚನ ಬ್ರಹ್ಮ ಶ್ರೀ ದೇವರ ದಾಸಿಮಯ್ಯನವರು ರಚಿಸಿದ ವಚನಗಳನ್ನು ಸಂಪೂರ್ಣವಾಗಿ ರಾಗ ಸಂಯೋಜನೆ - ವಚನ - ಗಾಯನ - ಭಾವಾರ್ಥ ಸಹಿತ ದೃಶೀಕರಿಸಿ, ಲೋಕ ಕಲ್ಯಾಣಾರ್ಥಕ್ಕಾಗಿ ನಿರ್ಮಿಸಿದ ಮೊಟ್ಟ ಮೊದಲ ಬಾರಿಗೆ 176 ವಚನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಬಹುದು. "Vachana Brahmana Vachanamrutha" Album is a bunch of all 176 Vachanas Written by Adya Vachanakara Devara Dasimayya who lived during 980-1040 AD. The album includes Vachana - Gayana - Bhavartha Click Here to Subscribe - https://www.youtube.com/c/GosiUniverse Banner : "Gosi Universe Pvt Ltd.," Lyricist : Sri Devara Dasimayya Direction : Sunanda Gosi Music Director, Composer : Sri Suresh Video and Audio Editing : SS Musicals Studio Bhavartha : Dr. Eshwarananda Swamiji Narration : Flute Ganesh Producer : Arunkumar Gosi. Subscribe and Click on Bell Button to receive notification and view all 176 Vachanas.
0 Comments
Leave a Reply. |