ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದ ದೇವಾಂಗ ಜಗದ್ಗುರು ಪರಂಪರೆ
1, ಮೊದಲನೇ ಮುದ್ದುಸಂಗ ಮಹಾ ಮುನಿಗಳು, ಪಟ್ಟ 1371 , ಶಿವೈಕ್ಯ 1464
2, ಎರಡನೇ ಮುದ್ದುಸಂಗ ಮಹಾ ಮುನಿಗಳು ಪಟ್ಟ 1464 , ಶಿವೈಕ್ಯ 1550 , 3, ಮೂರನೇ ಮುದ್ದುಸಂಗ ಮಹಾ ಮುನಿಗಳು ಪಟ್ಟ 1550 , ಶಿವೈಕ್ಯ 1646 , 4, ನಾಲ್ಕನೇ ಮುದ್ದುಸಂಗ ಮಹಾ ಸ್ವಾಮೀಜಿ ಪಟ್ಟ 1646, ಶಿವೈಕ್ಯ 1726, . 5, ಐದನೇ ಮುದ್ದುಸಂಗ ಸ್ವಾಮಿಗಳು ಶಕೆ 1726 -1794, 6. 30-4 -1990 ರಿಂದ ಶ್ರೀ ಶ್ರೀ ಶ್ರೀ ದಯಾನಂದ ಪುರಿ ಸ್ವಾಮೀಜಿಯವರು. |
ಈ ಪ್ರಕಾರ ಎಷ್ಟೋ ಸಂವತ್ಸರಗಳ ಕಾಲ ಆ ಪೀಠದ ಅಧಿಕಾರವು ನಡೆದು ಉತ್ತುಂಗ ಶಿಖರಕ್ಕೇರಿದ ಮಹಾನ್ ಪೀಠವಾಗಿದೆ. ಅನಂತರ ಸಂವತ್ಸರಗಳು ಉರುಳಿ ಹೋದರೂ ಪೀಠವು ಶೂನ್ಯವಾಗಿಯೇ ಉಳಿಯಿತು. ಬೆಳಗಾವಿ ಪಂಚ ಗ್ರಾಮಗಳ ದೇವಾಂಗ ಸಮಾಜದ ಪ್ರಮುಖರು ಸುಸಂಘಟಿತರಾಗಿ ಸನ್ 1904ನೇ ಡಿಸೆಂಬರ್ 28ನೇ ದಿನ " ದೇವಾಂಗ ಧರ್ಮ ಪ್ರಸಾರಕ ಸಮಾಜವೆಂಬ " ಅಭಿದಾನದಿಂದ ಒಂದು ಸಂಸ್ಥೆಯನ್ನು ಸಂಸ್ಥಾಪಿಸಿ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠಕ್ಕೆ ಜಗದ್ಗುರುಗಳನ್ನೂ ಪೀಠಾರೋಹಣ ಮಾಡುವ ಕಾರ್ಯ ಅಂದು ಸಮಾಜದ ಭಾಂಧವರಿಂದ ಚಲನೆಯಾಯಿತು.
ಇಳಕಲ್ನ ಕುಲಭೂಪಣ ಶ್ರೀ ಸಕ್ರಿ ಶಂಕರಪ್ಪನವರ ನೇತ್ರತ್ವದಲ್ಲಿ ಶ್ರೀ ಶ್ರೀ ಕಂಠಸ್ವಾಮಿ ಎಂಬ ಬಾಲಕನನ್ನು ಗುರು ಪೀಠಕ್ಕೆ ಆಯ್ಕೆ ಮಾಡಲಾಯಿತು ನಂತರ ಶ್ರೀಗಳ ಪಟ್ಟಾಭಿಷೇಕದ ಪೂರ್ವಭಾವಿ ಯಾಗಿ ಶ್ರೀ ಶ್ರೀ ಕಂಠಸ್ವಾಮಿಗಳ ಉಪನಯನವನ್ನು ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ದೇವಾಂಗ ಮಠದಲ್ಲಿ ಸನ್ 1910ನೇ ಮೇ ತಿಂಗಳ 20ನೇ ದಿನಾಂಕ ವಿಧ್ಯುಕ್ತವಾಗಿ ನೆರವೇರಿಸಲಾಯಿತು. ಅದೇ ಸಂದರ್ಭದಲ್ಲಿ ಶ್ರೀ ಚಂದ್ರ ಚೌಡೇಶ್ವರಿ ವಿಗ್ರಹ ಪ್ರಾಣ ಪ್ರತಿಷ್ಠಾಪಿಸಲಾಗಿದೆ, ಆದರೆ ನಮ್ಮ ದೇವಾಂಗ ಸಮಾಜದ ದುರ್ದೈವ ದಿಂದಾಗಿ ಶ್ರೀ ಶ್ರೀಕಂಠಸ್ವಾಮಿಯವರು ಪೀಠಾರೋಹಣ ಮುಂಚಿತವಾಗಿ ಅಕಾಲಿಕವಾಗಿ ಮರಣವಾಯಿತು. ಮತ್ತೆ ವಟು ಶ್ರೀ ಜಂಬುನಾಥ ಸ್ವಾಮಿಗಳನ್ನು ಪೀಠಕ್ಕೆ ಆರಿಸಿದರು. ಕೆಲವೇ ದಿನಗಳಲ್ಲಿ ಅವರು ಸಹ ಪೀಠಾರೋಹಣ ಮುಂಚಿತವಾಗಿ ಅಕಾಲಿಕವಾಗಿ ದೈವಧೀನರಾದರು.
ಕಂಪ್ಲಿ ಮಠದ ಶ್ರೀ ಮುದ್ದುಸಂಗ ಸ್ವಾಮಿಗಳನ್ನೂ ಆರಿಸಿ ಅವರನ್ನು ಮಾಲ್ಯವಂತ ಪರ್ವತದಲ್ಲಿ ವೇದಭ್ಯಾಸಕ್ಕಾಗಿ ಶ್ರೀ ಎಂ. ಹಂಪಯ್ಯನವರ ನೇತ್ರತ್ವದಲ್ಲಿ ನಡೆಯಿತು ಅದರೆ ಅವರು ಸನ್ಯಾಸಾಶ್ರಮ ದೀಕ್ಷೆ ಸ್ವೀಕರಿಸಲು ಒಪ್ಪಲಾರದೇ ಹೋದರು. ಅಂದಿನಿಂದ ಸಮಾಜದ ಹಿರಿಯರು ಮೇಲಿನ ಮೇಲಿಂದ ಅವ್ಯಾಹತವಾಗಿ ಶತ ಪ್ರಯತ್ನ ಮಾಡಿದರು ಸಮಾಜದ ದುರ್ದೈವದಿಂದ ಅನೇಕ ಬಾರಿ ವಿಘ್ನಗಳೊಂದಿಗೆ ಪೀಠವು ಶೂನ್ಯವಾಗಿಯೇ ಉಳಿಯಿತು. ಬೆಂಗಳೂರಿನ ದೇವಾಂಗ ಸಂಘದ ನೇತ್ರತ್ವದಲ್ಲಿ 1972 ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ದೇವಾಂಗ ಪ್ರಥಮ ಸಮ್ಮೇಳನ ನಡೆದು ಶ್ರೀ ಜಗದ್ಗುರು ಪೀಠಕ್ಕೆ ಆಧಿಪತಿ ಆಯ್ಕೆ ಮಾಡಿ ಪಟ್ಟಾಭಿಷೇಕ ಕಾರ್ಯಕ್ರಮ ಕೈಗೊಳ್ಳಲು ಬಾಗಲಕೋಟೆ ಶ್ರೀ ಸಕ್ರಿ ವೆಂಕಪ್ಪನವರ ನೇತ್ರತ್ವದಲ್ಲಿ ಸಮಿತಿ ರಚಿಸಲಾಯಿತು. ಇದೇ ಸಮಿತಿಯನ್ನು ಹುಬ್ಬಳ್ಳಿ ಸಮ್ಮೇಳನ ಹಿಂದಿನ ದಿನ ಪಳನೀ ಸ್ವಾಮಿಗಳ ನೇತ್ರತ್ವದಲ್ಲಿ ಒಂದು ಸಭೆ ನಡೆಸಿ ಮಾರನೆದಿನ ಶ್ರೀ ಎಫ್. ಎಂ. ಬರದ್ ವಾಡ ರವರು 1980ನ ಹುಬ್ಬಳ್ಳಿ ಯಲ್ಲಿ ಕರ್ನಾಟಕ ರಾಜ್ಯ ದ್ವಿತೀಯ ದೇವಾಂಗ ಸಮಾಜದ ಮಹಾ ಸಮ್ಮೇಳನದಲ್ಲಿ ಘೋಷಣೆ ಮಾಡಿದರು.

ದೇವಾಂಗ ಜಗದ್ಗುರು ಪಟ್ಟಾಭಿಷೇಕ ಸಮಿತಿ ಅಧ್ಯಕ್ಷರಾದ ಶ್ರೀ ಬಿ.ಜಿ.ವೀರಣ, ಪ್ರಾದಾನ ಕಾರ್ಯದರ್ಶಿ ದೇವಾಂಗ ಕುಲಭೂಷಣ ಎಣ್ಣೆಗೆರೆ ವೈ.ವಿ. ಶ್ರೀನಿವಾಸಮೂರ್ತಿ ಮತ್ತೆ ಶ್ರೀ ಜಗದ್ಗುರು ಪೀಠದ ಸಮಿತಿಗೆ ,ಡಿ. ಹನುಮಂತಪ್ಪ, ವೈ.ವಿ . ತಿಮ್ಮಯ್ಯ , ಎಫ್. ಎಂ. ಬರದ್ ವಾಡ , ಹುಬ್ಬಳ್ಳಿಯ ಮೋಹನ್ ರಾವ್ ಹೆಬ್ಳೀಕರ್ , ಶ್ರೀ ಸಿ.ಎಂ.ಧಾರವಾಡಕರ್ , ತಮಿಳುನಾಡಿನ ಕೆ.ರಾಜಗೋಪಾಲ ಚೆಟ್ಟಿಯಾರ್ ,ಶ್ರೀ ವೆಲ್ಲಂಗಿರಿ ,ಶ್ರೀ ಪಳನೀಸ್ವಾಮಿ ಮತ್ತು ಇನ್ನೂ ಅನೇಕ ಸಮಾಜದ ನಾಯಕರ ಪ್ರಯತ್ನ ಫಲವಾಗಿ ಒಂದು ಸಮಿತಿಯನ್ನು ಮತ್ತೆ ರಚಿಸಿ, ಈ ಸಮಿತಿಯನ್ನು ಕಾಯ್ದೆ ಬದ್ಧವಾಗಿ ನೋಂದಾಯಿಸಿ ಕಾರ್ಯಾರಂಭ ಮಾಡಿತು.
ಶ್ರೀ ಗುರು ಪೀಠಕ್ಕೆ ದೈವಿಕ ಶಕ್ತಿಯ ಚೈತನ್ಯ ತುಂಬುವ ವಂಥ ಗುರುಗಳನ್ನು ಆಯ್ಕೆ ಮಾಡಲೇಬೇಕು ಎಂದು ಪ್ರತಿಜ್ಞೆ ಮಾಡಿದ ಫಲವಾಗಿ ಮೂಲ ಪೀಠಸ್ಥರಾದ ಪರಮಪೂಜ್ಯ ಶ್ರೀ ಮುದ್ದುಸಂಗ ಮಹಾಮುನಿಗಳ ವಂಶಸ್ಥರಾದ ಕಂಪ್ಲಿ ಮಠದ ವೇ. ಶ್ರೀ ಶಂಕರಯ್ಯಸ್ವಾಮಿಗಳ ದ್ವಿತೀಯ ಸುಪುತ್ರರಾದ ಶ್ರೀ ನಿರಂಜನ ಸ್ವಾಮೀಜಿಯವರನ್ನು ಪೀಠಕ್ಕೆ ಆಯ್ಕೆ ಮಾಡಿ ವೇದಭ್ಯಾಸಕ್ಕಾಗಿ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಕೈಲಾಸಾಶ್ರಮದ ತಪಸ್ವಿಗಳೂ, ರಾಜಯೋಗಿಗಳೂ ಆದ ಪರಮಪೂಜ್ಯ ಶ್ರೀ ಶ್ರೀ ಶ್ರೀ ತಿರುಚ್ಚಿಸ್ವಾಮಿಗಳ ಕೃಪಾಶ್ರಯ ಪಡೆಯಲಾಯಿತು.
ಪರಮಪೂಜ್ಯರು ನಮ್ಮ ಶ್ರೀ ಗಳಿಗೆ ಧರ್ಮ ಪರಂಪರೆಯ ಅನುಗುಣವಾಗಿ ಸನ್ಯಾಸ ದೀಕ್ಷೆ ಪ್ರದಾನ ಮಾಡಿದರು. ತದನಂತರ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ದೇವಾಂಗ ಮಠದ ಆವರಣ ಪರಿಸರವನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ಶ್ರೀ ಪಳನೀ ಸ್ವಾಮಿಗಳು ಇವರ ಜೊತೆ ದೇವಾಂಗ ಕುಲ ರತ್ನ ಡಿ. ಹನುಮಂತಪ್ಪ , ದೇವಾಂಗ ಕುಲಭೂಷಣ ಎಣ್ಣೆಗೆರೆ ವೈ.ವಿ. ಶ್ರೀನಿವಾಸಮೂರ್ತಿ, ಕರೆಗುಂಡಿ ಸಿ.ಅಣ್ಣಪ್ಪ ಮತ್ತು ಇತರ ಸಮಿತಿಯವರ ಶ್ರಮ ಅಪಾರ ಸದರಿ ಸಮಿತಿಯವರು 1984 ರಲ್ಲಿ ಪವಿತ್ರ ಶ್ರೀ ಗಾಯತ್ರೀ ಹೋಮ ,ಶ್ರೀ ಗಣಪತಿ ಹಾಗೂ ನಂದಿ ವಿಗ್ರಹಗಳ ಪ್ರಾಣಪ್ರತಿಷ್ಠೆ, ಶ್ರೀ ಮಠದಲ್ಲಿ ನಿತ್ಯವೂ ಪೂಜೆ ವ್ಯವಸ್ಥೆ ಮಾಡಿ, ಶಾಶ್ವತವಾಗಿ ನೀರು ಪೂರೈಕೆ ವ್ಯವಸ್ಥೆಯನ್ನು ಸರ್ಕಾರದ ವತಿಯಿಂದ ಮಾಡಿದ ಕೀರ್ತಿ ಬಿ.ಬಿ.ಬಣ್ಣದ ಅವರಿಗೆ ಸಲ್ಲುತ್ತದೆ.

ಶ್ರೀ ರಾಜ ರಾಜೇಶ್ವರಿ ಕೈಲಾಸಾಶ್ರಮದ ಪರಮ ಪೂಜ್ಯ ಸ್ವಾಮಿಗಳಾದ ಶ್ರೀ ಶ್ರೀ ತಿರುಚ್ಚಿಸ್ವಾಮಿಗಳು ಶ್ರೀ ಜಗದ್ಗುರು ಪಟ್ಟಾಭಿಷೇಕ ಮಹೋತ್ಸವದ ಕಾರ್ಯ ಪ್ರಾರಂಭಿಸಲಾಯಿತು.ಭರತ ಖಂಡದ ಸಮಸ್ತ ದೇವಾಂಗ ಜನಾಂಗದವರ ಸರ್ವತೋಮುಖ ಏಳಿಗೆಗಾಗಿ ಶತ ಶತ ಸಂವತ್ಸರಗಳಿಂದ ಶೂನ್ಯವಾಗಿದ್ದ ಶ್ರೀ ಗಾಯತ್ರೀ ಪೀಠಕ್ಕೆ ಶ್ರೀ ಮುದ್ದುಸಂಗ ಮಹಾಮುನಿಗಳ ತಪಸ್ಸಿನ ಫಲವಾಗಿ ಅವರ ಕೃಪಾಶೀರ್ವಾದದಿಂದಾಗಿ 1980ರಲ್ಲಿ ಏಪ್ರಿಲ್ ತಿಂಗಳಲ್ಲಿ 30 ನೇ ಸೋಮವಾರ ದಿವಸ ಶ್ರೀ ಶ್ರೀ ತಿರುಚ್ಚಿಸ್ವಾಮಿಗಳ ಮತ್ತು ಪಳನೀ ಸ್ವಾಮಿಗಳ ನೇತ್ರತ್ವದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮುದ್ದುಸಂಗ ಮಹಾಮುನಿಗಳ ವಂಶ ಸಂಜಾತರಾದ ಶ್ರೀ ಮನು ದೇವಾಂಗ ಮಹರ್ಷಿ ಪರಂಪರಾ ಋಕ್ ಶಾಖಾ ನಾಗಾಭರಣ ಗೋತ್ರ ಸ್ವಸ್ತಿ ಶ್ರೀ ವಿಜಯ ಭ್ಯುದಯ ಶಾಲಿವಾಹನ ಶಕ ವರ್ಷಗಳು 1889ಕ್ಕೆ ಸರಿಯಾದ ಶ್ರೀ ಪ್ಲವಂಗ ನಾಮ ಸಂವತ್ಸರೇ ಉತ್ತರಾಯಣ ವಸಂತ ಋತು ವೈಶಾಖ ಮಾಸ ಬಹುಳ 24-5-1967 ಬುಧವಾರ ಕರ್ನಾಟಕ ರಾಜ್ಯ ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿದ ಅಶ್ವಲಾಯನ ಸೂತ್ರ ಸದ್ಯೋಜಾತದವರಾದ
ಪರಮ ಪೂಜ್ಯ "ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಜೀ" ಅವರಿಗೆ ಶುಭ ಸಿಂಹ ಲಗ್ನದ ಶುಭ ಮುಹೂರ್ತದಲ್ಲಿ ನಮ್ಮ ದೇವಾಂಗ ಸಮಾಜದ 6 ನೇ ಗುರುಗಳ" ಪಟ್ಟಾಭಿಷೇಕ ಮತ್ತು ಕಿರೀಟಧಾರಣೆ " ಮಹೋತ್ಸವವು ವಿಜಯನಗರ ಸಾಮ್ರಾಜ್ಯದ ಪಂಪಾಕ್ಷೇತ್ರ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದಲ್ಲಿ ನಿರ್ಮಾಣ ಸಿದ್ದ ಭವ್ಯ ಮಂಟಪದಲ್ಲಿ ದೇಶದಾದ್ಯಂತ ದೇವಾಂಗ ಸಮಾಜದ ಕುಲ ಬಾಂಧವರ ಸಹಸ್ರ - ಸಹಸ್ರ ಸಂಖ್ಯೆಯಲ್ಲಿ ಆಭೂತಪೂರ್ವವಾದ ಸಮಾರಂಭ ಹಾಗು ಅಪೂರ್ವ ವೈಭವ ಪೂರ್ಣವಾದ ಮಹೋತ್ಸವ ಇತಿಹಾಸದಲ್ಲಿ 30-4-1990 ರಂದು ಶ್ರೀ ಶ್ರೀ ಶ್ರೀ ದಯಾನಂದ ಪುರಿ ಸ್ವಾಮೀಜಿಯವರು ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠಾಧೀಶ್ವರರಾಗಿ,ಸುವರ್ಣಾಕ್ಷರಗಳಿಂದ ಬರೆಯಲ್ಪಡುವಂತ ಸುವರ್ಣ ದಿನವಾಯಿತು. ಶ್ರೀ ಗಾಯತ್ರಿ ಪೀಠಾಧೀಶ್ವರ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳಿಗೆ ಎಲ್ಲಾ ಸ್ವಾಮೀಜಿಗಳು ತುಂಬು ಹೃದಯದಿಂದ ಶುಭ ಹಾರೈಸಿದರು. ಅಂದಿನಿಂದ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದ ದೇವಾಂಗ ಜಗದ್ಗುರು ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮೀಜಿಯವರು.
Continue - ಗಾಯತ್ರಿ ಪೀಠ ಹೇಮಕೂಟ ಹಂಪಿ