ದೇವಾಂಗ ಮೂಲ ಪುರುಷ ಶ್ರೀ ದೇವಲ ಮಹರ್ಷಿ - ದೇವ ಬ್ರಾಹ್ಮಣರ ಸಂಪ್ರದಾಯ
ತ್ರೈಲೋಕ್ಯದವರ ಮಾನ ರಕ್ಷಣೆಗೆ ವಸ್ತ್ರವಿಲ್ಲದಿರಲು, ಮತ್ತು ಜ್ಞಾನ ದೀಕ್ಷೆಗೆ, ಸೂತ್ರವಿಲ್ಲದಿರಲು,ಸಕಲ ಅನನ್ಯ ಪ್ರಾರ್ಥನೆಯ ಮೇರೆಗೆ, ಶಿವನ ಚಿಚ್ಚಕ್ತಿಯಿಂದ ಅವತರಿಸಿ, ಪ್ರಪಥಮವಾಗಿ ವಸ್ತ್ರ -ಸೂತ್ರ ನಿರ್ಮಿಸಿ ಕೊಟ್ಟು ಕರುಣಿಸಿದ ಶ್ರೀ ದೇವಲ ದೇವಾಂಗ ಮಹರ್ಷಿಗಳ ವಂಶಜರೇ ದೇವಾಂಗರು.
ದೇವಾಂಗ - ದೇವ ಬ್ರಾಹ್ಮಣರ ಸಂಪ್ರದಾಯ
- ದೇವ ಪುರುಷ - ಮೂರು ಲೋಕದವರೆಗೆ, ವಸ್ತ್ರ - ಸೂತ್ರ ಕರುಣಿಸಿದ ದೇವಲ
- ಮೂಲ ಪುರುಷ - ಶ್ರೀ ದೇವಲ (ದೇವಾಂಗ) ಮಹರ್ಷಿ ( ಸಪ್ತವತಾರಿ)
- ಕುಲದೇವತೆ - ಶ್ರೀ ಬನಶಂಕರಿ ದೇವಿ - ಶ್ರೀ ಚೌಡೇಶ್ವರಿ ದೇವಿ
- ಅಧಾರ ಗ್ರಂಥ - ಶ್ರೀ ವ್ಯಾಸರಚಿತ ಬ್ರಹ್ಮಾಂಡ ಪುರಾಣದಲ್ಲಿನ ಶ್ರೀ ದೇವಾಂಗ ಚರಿತ್ರೆ
- ಪವಿತ್ರ ಗ್ರಂಥ - ಪ್ರಸ್ತಾನತ್ರಯಗಳಲ್ಲಿ ಒಂದಾದ ಶ್ರೀ ಮದ್ಭಗವದ್ಗೀತೆ
- ಗ್ರಂಥಗಳು - ಶ್ರೀ ದೇವಾಂಗ ಪುರಾಣ, ದೇವಲ ಸೃತಿ,ದೇವಾಂಗ ಸಂಸ್ಕೃತಿ,
- ಪೀಠ ಸ್ಥಾನ - ದಕ್ಷಿಣ ಕಾಶಿ ಹಂಪಿ ಕ್ಷೇತ್ರ, ಹೇಮಕೂಟ
- ಜಗದ್ಗುರು ಪೀಠ - ಶ್ರೀ ದೇವಾಂಗ ಜಗದ್ಗುರು , ಗಾಯತ್ರಿ ಪೀಠ, ಹಂಪಿ
- ಪೀಠಗಳು ಐದು - ಕಾಶಿ ಕ್ಷೇತ್ರ, ಶ್ರೀ ಶೈಲ ಕ್ಷೇತ್ರ, ಹಂಪಿ, ಶೋಣಚಲಂ,ಶಂಭುಶೈಲಂ
- ಜಗದ್ಗುರುಗಳು - ಶ್ರೀ ಶ್ರೀ ಶ್ರೀ ದಯಾನಂದ ಪುರಿ ಮಹಾಸ್ವಾಮಿಗಳು
- ಸಂಪ್ರದಾಯ - ಶೈವ,ಶಾಕ್ತ ,ವೈಷ್ಣವ, ಋಗ್ವೇದ ಮತ್ತು ೧೪೦ ಗೋತ್ರಗಳು
- ವರ್ಣ - ಬ್ರಾಹ್ಮಣ ( ದೇವಾಂಗ ದೇವ ಬ್ರಾಹ್ಮಣ )
- ಕುಲಕಸುಬು - ನೇಕಾರಿಕೆ, ಉದ್ಯೋಗ, ವ್ಯಾಪಾರ, ಮುಂತಾದವುಗಳು
- ಆದ್ಯ ವಚನಕಾರ - "ವಚನ ಬ್ರಹ್ಮ" ದೇವರ ದಾಸಿಮಯ್ಯ ಅಂಕಿತನಾಮ "ರಾಮನಾಥ"
- ಚಿನ್ನೆಗಳು - ಯಗ್ಗ್ನೋಪವೀತ (ಜನಿವಾರ ) ಭಸ್ಮ , ಗಂಧ, ಕುಂಕುಮ,೧೬ ಸಂಸ್ಕಾರಗಳು
ಸಂಸ್ಕಾರಗಳು - 16
ಗರ್ಭದಾನ,ಪುಂಸವನ, ಸೀಮಂತ,ಜಾತಕರ್ಮ, ನಾಮಕರಣ,ನಿಷ್ಕ್ರಮಣ, ಅನ್ನಪ್ರಾಶನ,ಚೂಡಾಕರ್ಮ,ಕರ್ಣವೇಧ, ವಿದ್ಯಾರಂಭ,ಉಪನಯನ,ವೇದಾರಂಭ, ಕೇಶಾಂತ, ಸಮಾವರ್ತನ, ವಿವಾಹ, ಅಂತ್ಯೇಸ್ಸ್ಟಿ.
ದೇವಾಂಗ ಧಾರ್ಮಿಕ ಕಾರ್ಯಕ್ರಮಗಳು
|
|
ಜನಿವಾರ ಧಾರಣೆಯ ಕುರಿತಾದ ವಿವರಗಳು