ದೇವಾಂಗ ಮೂಲ ಪುರುಷ ದೇವಲ ಮಹರ್ಷಿ- ದೇವಾಂಗ ಪುರಾಣದ ಸಂಕ್ಷಿಪ್ತ ವಿವರ
ಓಂ ಶ್ರೀ ರಾಮಲಿಂಗ ಚಂದ್ರಚೌಡೇಶ್ವರೀ ವರ ಪ್ರಸಾದ ಸಿದ್ಧಿರಸ್ತು
ಶ್ರೀ ಗಾಯತ್ರೈ ನಮಃ , ಶ್ರೀ ದೇವಲ ಪರಬ್ರಹ್ಮಣೇ ನಮಃ

ಮೂಲದ ಪುರಾಣ: ದೇವಾಂಗ ಬ್ರಾಹ್ಮಣರ ಮೂಲವನ್ನು ಹೊಂದಿವೆ. ಅವರು ಪ್ರಾಕೃತ ಬ್ರಾಹ್ಮಣರು (ಹುಟ್ಟಿನಿಂದ ಬ್ರಾಹ್ಮಣರು ಎಂದು ಅರ್ಥ) ಗಳು. ಅವುಗಳಲ್ಲಿ ಬಹುತೇಕ ರೇಷ್ಮೆ ಮತ್ತು ಹತ್ತಿ ಬಟ್ಟೆ ನೇಕಾರರು.ಉಜ್ಜಯಿನಿಯ ಭೋಜ ರಾಜಾ (ಉತ್ತರ ಪ್ರದೇಶ, ಭಾರತ) ನಂತಹ ಪ್ರಸಿದ್ಧ ದೇವಾಂಗ ರಾಜರು ಇದ್ದರು. ಅನೇಕ ಹಂಪಿ, ಕರ್ನಾಟಕ ಕಂಡುಬರುವ ಯೋಧ ಕಲ್ಲುಗಳು ಪ್ರಕಾರ, ಸಹ ವಿಜಯನಗರ ಕಾಲದಲ್ಲಿ ಯೋಧರು ಇದ್ದರು. ತಮ್ಮ ಸ್ಥಳೀಯ ರಾಜ್ಯದ ಇಂದಿಗೂ ಅವರು ಪ್ರಮುಖ ಸಮುದಾಯ ರೂಪಿಸಲು ಅಲ್ಲಿ ಉಜ್ಜಯಿನಿಯ ಸಾಮ್ರಾಜ್ಯವಾಗಿತ್ತು. ಅವರ ಮುಖ್ಯ ದೇವತೆ ಚೌಡೇಶ್ವರಿ.
ದೇವಾಂಗ ಪುರಾಣ:ದೇವಾಂಗರು, ದೇವ ಬ್ರಾಹ್ಮಣರಾಗಿದ್ದಾರೆ.ದೇವಾಂಗ ದೇವಲ ಮಹರ್ಷಿ ಎಂಬ ಋಷಿ ತಮ್ಮ ನೇಯ್ಗೆ ಸಂಪ್ರದಾಯದ ಉಗಮಸ್ಥಾನವೆಂದು, ದೇವಲ ಮಹರ್ಷಿಯೇ ನೇಯ್ಗೆಯ ಮೊದಲ ವ್ಯಕ್ತಿಯಾಗಿದ್ದಾರೆ. ಪರಶಿವನ ಹಣೆಗಣ್ಣಿನಿಂದ ಮಹರ್ಷಿ ಅವತರಿಸಿದರೆಂಬ ಪ್ರತೀತಿಯೂ ಇದ್ದ ಕಾರಣ 'ದೇವಾಂಗ' (ದೇವರ ಒಂದು ಅಂಗ) ಎಂದು ಕರೆಯಲ್ಪಡುತ್ತಾರೆ.
ದೇವಾಂಗನ ಸಪ್ತವತಾರಗಳು: ದೇವಾಂಗನು,ವಿದ್ಯಾಧರ,ಪುಷ್ಪದಂತ,ಬೇತಾಳ, ವರರುಚಿ, ಚಿತ್ರಯೋಗಿ, ದೇವಶಾಲಿ ಕೊನೆಯ ಅವತಾರವೇ ದೇವರ ದಾಸಿಮಯ್ಯ. ಏಳು ಅವತಾರ ಪುರುಷರಿಗೆ ಮೂಲ ಪುರುಷ "ದೇವಾಂಗ"ನಾದನು.ಇಂದಿನ ದೇವಾಂಗ ಜನಾಂಗದ ಕುಲ ಗುರುವಾದರು ದೇವರ ದಾಸಿಮಯ್ಯ. ಚೌಡೇಶ್ವರಿ ತಾಯಿ ಈ ಸಮೂಹದ ಕುಲ ದೇವತೆ. ಈ ಮಹಾತ್ಮರು ಗಾಯತ್ರೀ ಮಂತ್ರದ ಉಪಾಸಕರಾಗಿ, ಅದರ ಮಹಿಮೆಯನ್ನು ಸಾರಿದರು. ಪ್ರತಿಯೊಬ್ಬ ಮಾನವನು, ಉತ್ತಮ ಸಂಸ್ಕೃತಿ, ಧರ್ಮ, ಆಚಾರವಾಗಿ ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ದಾಸಿಮಯ್ಯನವರು ಪ್ರಪಂಚಕ್ಕೆ ತಿಳಿಸಿ ಹೇಳಿದರು.

ಒಳಪಂಗಡಗಳು:- ದೇವಾಂಗ ಮೂಲತಃ ಎರಡು ಗುಂಪುಗಳು, ಗಂಧ ಮತ್ತು ನಾಮದೋರು ಎಂಧು ವಿಭಜಿಸಲಾಗಿದೆ. ಶೈವ ಮತ್ತು ವೈಷ್ಣವ ವಿಭಾಗಗಳ ಹಳೆಯ ದಿನಗಳಲ್ಲಿ ದೇವಾಂಗರ ನಡುವೆ ಇದ್ದವು. ಇಂದಿಗೂ ಸಹ, ದೇವಾಂಗರು ಶೈವ ಅಥವಾ ವೈಷ್ಣವರೂ ಆಗಿರುತ್ತಾರೆ. ಅವನತಿಯ ನಂತರ ಅವರು ಎಲ್ಲಾ ಭಾಗಗಳಲ್ಲಿ ನೆಲೆಸಿದರು. ಅವರಲ್ಲಿ ವೈದ್ಯರು, ಎಂಜಿನಿಯರ್ಗಳು ಮತ್ತು ಪ್ರಮುಖ ಸರ್ಕಾರಿ ಕೆಲಸವನ್ನು ಮಾಡುತ್ತಾರೆ. ಅಸ್ಸಾಂ, ಉತ್ತರಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ದೇವಾಂಗರು ಕಂಡುಬರುತ್ತಾರೆ.
ಮದುವೆ ಆದ್ಯತೆ:- ದೇವಾಂಗರು ಸಾಮಾನ್ಯವಾಗಿ ತಮ್ಮ ಸಮುದಾಯದೊಳಗೆ ವ್ಯವಸ್ಥೆಗೊಳಿಸಿದ ಮದುವೆ ಮಾಡುತ್ತಾರೆ. ಸಾಂಪ್ರದಾಯಿಕ ಮದುವೆಯಲ್ಲಿ, ವಧು ಮತ್ತು ವರನವರು ಅದೇ ಪಂಥಕ್ಕೆ ಸೇರಿದವರಾಗಿರಬಾರದು. ಜಾತಕ ಹೊಂದಾಣಿಕೆಯು ದೇವಾಂಗ ಮದುವೆಗೆ ಮುಖ್ಯವಾದುದು. ಎಂದು ಪರಿಗಣಿಸಲಾಗಿದೆ. ಮೂಲ: ಋಗ್ವೇದ ಇಂದಿಗೂ, ದೇವಾಂಗರು ಶೈವ ಅಥವಾ ವೈಷ್ಣವರು. ಯಾವುದೇ ದೇವಾಂಗ ಮದುವೆ, ವಧು ಮತ್ತು ವರನ ಅದೇ ಪಂಥಕ್ಕೆ (ಶೈವ ಅಥವಾ ವೈಷ್ಣವ) ಸೇರಿದ್ದರೆ ಮದುವೆ ಮಾಡಬಾರದು...

ಹರಿ ಓಂ ಶ್ರೀ ದೇವಾಂಗ ದೇವ ಬ್ರಾಹ್ಮಣ ಕುಲ ದೇವಿ ರಾಮಲಿಂಗ ಚಂದ್ರ ಚೌಡೇಶ್ವರಿ ದೇವಿಯ ನಮಃ ವೇದ ಮಾತಾ ಶ್ರೀ ಗಾಯತ್ರಿ ದೇವಿಯ ನಮಃ ಶ್ರೀ ಶಾಕಂಬರಿ ದೇವಿಯೇ ನಮಃ
ಕುಲದೇವತೆ ಚೌಡೇಶ್ವರದೇವಿ ಹೇಗೆ?
ಚಂದ್ರ ಚೌಡೇಶ್ವರಿ ದೇವಿಯು ನೇಕಾರ ದೇವಾಂಗ ದೇವಲ ಮಹಾಋಷಿಯ ರಕ್ಷಣೆಗಾಗಿ ಜಗದ ಓಂ ಬೆ ಅದ ಪಾರ್ವತಿ ದೇವಿಯು ದೇವಾಂಗನ ರಕ್ಷಣೆಗೆ ಚಂದ್ರ ಚೌಡೇಶ್ವರಿ ದೇವಿಯ ಅವತಾರ ತಾಳಿ ನೇಕಾರರ ಕುಲದೇವತೆಯಾದ ಚಂದ್ರ ಚೌಡೇಶ್ವರಿ ದೇವಿ. ಶಿವ ಶಂಕರ ಪರಮೇಶ್ವರನ ಅನುಗ್ರಹದಿಂದ ಪ್ರಪಂಚದ ಸೃಷ್ಟಿಗಾಗಿ ಸ್ವಶಕ್ತಿಯನ್ನು ಸೃಷ್ಟಿಸಲಾಗಿ ಆ ಶಕ್ತಿಯ ರಜೋ ಅಂಶದಿಂದ ಬ್ರಹ್ಮಾ, ಸತ್ವಾಂಶದಿಂದ ಶ್ರೀ ವಿಷ್ಣು, ತಮೋ ಅಂಶದಿಂದ ರುದ್ರರು ಜನಿಸಿದರು ತ್ತಿಮೂರ್ತಿಗಳ ಪ್ರತೀತಿಗೆ ಮೂಲಕಾರಣಳಾದ ಜಗದಂಬೆಯ ಆಜ್ಞೆಯಂತೆ ಬ್ರಹ್ಮ ಸೃಷ್ಟಿಯಲ್ಲಿ ದೇವ, ಮಾನವ ಮತ್ತು ಎಲ್ಲರೂ ಸೂಕ್ತ ವಸ್ತ್ರಾದಿಗಳಿಲ್ಲದೆ ನಿರ್ವಾಣಾವಸ್ಥಯಲ್ಲಿದ್ದರು.ಈ ಕೊರತೆ ನೀಗಿಸಲು ಸೃಷ್ಟಿ ಕರ್ತನು ಪರಶಿವನನ್ನು ಪ್ರಾರ್ಥಿಸಿದನು , ಸೃಷ್ಟಿ ಕರ್ತನ ಪ್ರಾರ್ಥನೆಯಂತೆ
ಶಿವ ದೇಹ ಸ್ಥಿತ ಜ್ಯೋತಿಃ ಸೃಷ್ಠಿ ಸ್ಥಿತ್ಯಂತ ಹೇತುಕಂ !
ಪ್ರಾಪ್ಯ ದೇವಲ ರೂಪತ್ವಂ ಕರ್ತಾಭೂತ್ ಸೂತ್ರ ವಸ್ತ್ರಯೋಃ !!
ಓಂಕಾರ ಸ್ವರೂಪನಾದ , ಸೂತ್ರಾತ್ಮಕ ನೇಕಾರ ದೇವಾಂಗನು ಸಕಲ ಪ್ರಪಂಚದ ದೇವಾ, ಮಾನವರ , ಎಲ್ಲರ ಬ್ರಹ್ಮತ್ವ ಮತ್ತು ಮರ್ಯಾದೆಯನ್ನು ಕಾಪಾಡಲು ಪರಶಿವನ ಮೂರನೇ ಕಣ್ಣಿನಿಂದ ಹೊರ ಹೊಮ್ಮಿ ಪ್ರಕಟವಾದವನೆ ದೇವಾಂಗನು. ಪರಶಿವನು ದೇವಲನನ್ನು ಕುರಿತು ಹೇ ದೇವಲನೇ ವೇದ ಪ್ರಾದುರ್ಭುವ ಕಾಲದಲ್ಲಿ ಉತ್ಪತ್ತಿಯಾದ ತಂತು ( ಹತ್ತಿಯ ) ಬೀಜಗಳು ಶ್ರೀ ವಿಷ್ಣುವಿನ ನಾಭಿಯಲ್ಲಿ ಅಡಕವಾಗಿವೆ. ಅವುಗಳನ್ನು ನೀನು ಪಡೆದು ತಂತು ನಿರ್ಮಾಣ-ವಸ್ತ್ರ ನಿರ್ಮಾಣ ಮಾಡಿ , ಎಲ್ಲರಿಗೂ ವಸ್ತ್ರಗಳನ್ನು ನೀಡಿ ಮಾನಮರ್ಯಾದೆಯನ್ನು ಕಾಪಾಡು ಎಂದು ಆಜ್ಞಾಪಿಸಿದನು.ಪರಶಿವನ ಹೇಳಿಕೆಯಂತೆ ಶ್ರೀ ವಿಷ್ಣುವಿನ ಬಳಿ ತೆರಳಿ ಶ್ರೀ ವಿಷ್ಣುವಿನ ನಾಭಿಕಮಲದ ತಂತುಗಳನ್ನೂ ಪಡೆದು ಬರುವ ಸಮಯದಲ್ಲಿ ಶ್ರೀಮನ್ನಾರಾಯಣನ ನಾಭಿಕಮಲೋತ್ಪತ್ತಿ ತಂತುಗಳನ್ನೂ ಆಸುರರು ( ರಾಕ್ಷಸರು ) ಅಪಹರಿಸಿದಾಗ ದೇವಲ ದೇವಾಂಗನು ಅಮ್ಮ ಎಂದು ತಾಯಿಯನ್ನು ಸ್ಮರಿಸಿದನು.
ಅಂದು ಜಗದಂಬೆಯದ ಪಾರ್ವತಿ ತಾಯಿಯು ಚಂದ್ರ ಚೌಡೇಶ್ವರಿ ದೇವಿಯ ಸ್ವರೂಪಳಾಗಿ ಬಂದು ರಾಕ್ಷಸರ ಸಂಹಾರ ಮಾಡಿ ಅ ರಾಕ್ಷಸರಿಂದದಾ ಸಪ್ತ ಬಣ್ಣಗಳನ್ನು ಬಳಸಿ ಬಣ್ಣ ಬಣ್ಣದ ವಸ್ತ್ರ ವಿನ್ಯಾಸ ಮಾಡಲು ಅನುಗ್ರಹ ಮಾಡಿದ ಶ್ರೇಷ್ಠ ದಿನವೇ ಆಷಾಢ ಮಾಸದ ಅಮಾವಾಸ್ಯೆಯ ದಿನ ಶ್ರೀ ದೇವಲ ದೇವಾಂಗನಿಗೆ ರಕ್ಷಣೆ ನೀಡಿ ಶ್ರೀ ವಿಷ್ಣುವಿನ ನಾಭಿಕಮಲದ ತಂತುಗಳನ್ನೂ ಪಡೆದು ದೇವಾಂಗನಿಗೆ ನೀಡಿ ಸದಾ ನೇಕಾರಿಕೆಯ ಪರವಾಗಿ ಇರುತ್ತೇನೆ ಎಂದು ಅಭಯ ನೀಡಿದ ಪುಣ್ಯ ದಿನ.ಶ್ರೀ ಉಗ್ರಸ್ವರೂಪಿ ಚಂದ್ರ ಚೌಡೇಶ್ವರಿ ದೇವಿಯ ಆಶೀರ್ವಾದ ಬಲದಿಂದ ವಸ್ತ್ರ ವಿನ್ಯಾಸ ನಿರ್ಮಾಣ ಪರಿಪಾಲನಾ ಕಾರ್ಯದಲ್ಲಿ ತೊಡಗಿ ಲೋಕಕ್ಕೆ ಕಲ್ಯಾಣಾರ್ಥ ಸಪ್ತ ಶಕ್ತಿಯುತ ಪೂರ್ಣ ಸ್ವರೂಪ ಶ್ರೀ ಚಂದ್ರ ಚೌಡೇಶ್ವರಿ ಅಮ್ಮನವರ ವರ ಪ್ರಸಾದದಿಂದ ವಿಶ್ವೋದ್ಧಾರ ಧರ್ಮ ಮಾರ್ಗವನ್ನು ಪ್ರಪಂಚಕ್ಕೆ ತೋರಿಸಿದನು. ಸರ್ವ ಲೋಕದ ಮರ್ಯಾದೆಯನ್ನು ಕಾಪಾಡುವ ವಸ್ತ್ರಗಳ ನಿರ್ಮಾಣ ಸತ್ಕಲೆಯ ನೈಪುಣ್ಯತೆಯನ್ನು ನೀಡಿದನು. ಚಂದ್ರ ಚೌಡೇಶ್ವರಿ ದೇವಿಯ ಅನುಗ್ರಹದಿಂದ ವಿಶ್ವ ಕರ್ಮಕ್ಕಾಗಿ ಬ್ರಹ್ಮತ್ವ ಪ್ರಾಪ್ತಿಗಾಗಿ ಬೇಕಾಗುವ ಸೂತ್ರಗಳನ್ನಿತ್ತು ಜಗದ್ಗುಗುರುವಾದನು.
ಚೌಡೇಶ್ವರಿ ನಾಮಕ ಚಿಚ್ಛಕ್ತಿರ್ಜಾತಾ ಸಾತು ತತ್ಕುಲಾಧಿ ದೇವತಾ ಭೂತ್ !!
ಎಂಬ ಉಕ್ತಿ ಯಂತೆ ಶ್ರೀ ಚಂದ್ರ ಚೌಡೇಶ್ವರಿ ದೇವಿಯು ನೇಕಾರ ದೇವಾಂಗರ ಕುಲದೇವತೆ ಯಾಗಿರುವಳು. ಈ ದೇವಿಯ ಪ್ರಭಾವವನ್ನು ಬೇರೆ ಹೇಳಬೇಕಾಗಿಲ್ಲ. ವೇದಗಳಲ್ಲಿಯೂ , ಉಪನಿಷತ್ತು ಗಳಲ್ಲಿಯೂ , ಆಗಮ ಆಮ್ನಾಯ ಮೊದಲಾದ ಪ್ರಮಾಣ ಗ್ರಂಥಗಳಲ್ಲಿಯೂ ,ಪುರಾಣಾದಿಗಳಲ್ಲಿಯೂ ಚಂದ್ರ ಚೌಡೇಶ್ವರಿ ದೇವಿಯನ್ನು ಅನೇಕ ವಿಧದಿಂದ ವರ್ಣಿಸಿರುವರು. ಆ ಮೂಲ ದೇವತೆಯೇ ದೇವಾಂಗರ ಕುಲದೇವತೆಯಾಗಿರುವಳು.ಈ ಶಕ್ತಿ ದೇವತೆಗೆ ಅನೇಕ ಹೆಸರುಗಳು ಉಂಟು, ಶ್ರೀ ಗಾಯತ್ರಿ ದೇವಿ : ಸತ್ವ , ರಾಜಸು , ತಾಮಸ .ತ್ರಿಗುಣ ಪ್ರಕಾಶವುಳ್ಳವಳಾಗಿ ತ್ರಿಪಾದ ವೇದ ಮಾತೆ ಗಾಯತ್ರಿಯಂತಲೂ , ದುಷ್ಟಮರ್ಧನ ಶಿಷ್ಟಪರಿಪಾಲಕ ಪಂಚವಿಧ ಶಕ್ತಿಯು ಪಂಚಪಾದ ವಿಶ್ವಾತ್ಮಕ ಶಕ್ತಿಯಂತಲೂ ಶ್ರೀ ಪಾರ್ವತಿ ದೇವಿಯು ಚಂದ್ರ ಚೌಡೇಶ್ವರಿ ( ಬನಶಂಕರಿ) ದೇವಿಯಾಗಿ ನೇಕಾರ ಸಮುದಾಯಗಳ ಕುಲದೇವತೆಯಾಗಿರುವಳು. ಸಪ್ತ ಶಕ್ತಿಗಳ ಕೃಪಾ ಸ್ವರೂಪವು ವಿಶ್ವಾತೀತ ರಾಜರಾಜೇಶ್ವರಿ ಪೂರ್ಣ ಸ್ವರೂಪ ಚಂದ್ರ ಚೌಡೇಶ್ವರಿ ದೇವಿಯೆಂತಲೂ ವ್ಯವಹರಿಸಲ್ಪಡುವುದು.ಈ ಪ್ರಕಾರ ಶ್ರೀ ಚಂದ್ರ ಚೌಡೇಶ್ವರಿ ದೇವಿಯು ದೇವಾಂಗರ ಕುಲದೇವತೆಯಾಗಿರುವಳು.
ಅದರಂತೆಯೇ ಶ್ರೀ ರಾಮಲಿಂಗ :-)
" ಶ್ರೀರಾಮಲಿಂಗಸ್ಯ ದೇವಸ್ಯ ಚೌಡೇಶ್ವರಾಶ್ಚ ಪೂಜನಾತ್ "
" ಸರ್ವಾನ್ ಕಾಮಾನ್ ಪಾಪ್ನುವಂತಿತ್ವ ದ್ವಂಶ್ಯಾ ನಾತ್ರಸಂಶಯಃ "
ಎಂಬ ವಾಕ್ಯದಂತೆ ಮೇಲೆ ಹೇಳಿದ ಚಂದ್ರ ಚೌಡೇಶ್ವರಿ ದೇವಿಯು ನೇಕಾರ ದೇವಾಂಗ ಕುಲಸ್ಥರಿಗೆ ಕುಲದೇವತೆಯಾಗಿ ಸರ್ವದುಃಖಗಳನ್ನು ನಿವಾರಣೆ ಗೊಳಿಸುತ್ತಿದ್ದರೂ , ಆ ಶಕ್ತಿಗೆ ಆಧಾರ ಅಧಿಷ್ಠಾನವಾದ ಪರಶಿವ ಚೈತನ್ಯವು ದೇವಾಂಗನ ( ದೇವಾಂಗ ದೇವಲ ಮಹಾಋಷಿ ) ಉದ್ಭವಕ್ಕೆ ಮೂಲವಾದ ಪ್ರಯುಕ್ತ ಅದರ ದ್ಯೋತಕವಾಗಿ ಶ್ರೀರಾಮಲಿಂಗೇಶ್ವರನೂ ಈ ಕುಲಕ್ಕೆ ಅಧಿದೇವತೆಯಾಗಿರುವದು ತಿಳಿಯುತ್ತದೆ.
ತಾಯಿಯ ಮೂಲ ಮಂತ್ರ .
" ಓಂ " ಇತ್ಯೇಕಾಕ್ಷರಂಬ್ರಹ್ಮ ಎಂಬ ಉಪನಿಷದ್ವಾಕ್ಯದಂತೆ ದೇವಾಂಗರ ಮೂಲಮಂತ್ರವು ಪ್ರಣವವು. (ಮಾ.ಉ.)ಈ ಪ್ರಣವಾಕ್ಷರವು ಕೂಡದೇ ಸಪ್ತ ಕೋಟಿ ಮಹಾ ಮಂತ್ರಗಳು ಮಂತ್ರಗಳೆನಿಸಲಾರವು. ಅಕ್ಷರಗಳಲ್ಲಿ ಮೊದಲನೆಯದಾದ " ಅ " ಕಾರವು ವಿಶ್ವಾರ್ಥವಾಗಿಯೂ , " ಉ " ಕಾರವು ತೈಜಸಾರ್ಥವಾಗಿ " ಮ " ಕಾರವು ಪ್ರಾಜ್ಞಾರ್ಥವಾಗಿದ್ದು ವಿಶ್ವತೈಜಸ ಪ್ರಾಜ್ಞರಿಗಧಿಷ್ಠಾನವು ಕೂಟಸ್ಥವಾಗಿದ್ದು " ಅ " ಕಾರ " ಉ " ಕಾರ " ಮ " ಕಾರಗಳ ಅಧಿಷ್ಠಾನ. ಆಮಾತ್ರ ಸ್ವರೂಪವು ಪ್ರಣವಾರ್ಥ ಸ್ವರೂಪ ಸ್ವಯಂ ಜೋತಿಯು " ಓಂಕಾರಃ ಸರ್ವಮಂತ್ರಾಣಾಂ ಮಂತ್ರರಾಜಾ " ಎಂಬ ಹಿರಿಯಾನುಭವದ ಶ್ರುತಿ - ಯುಕ್ತಿ - ಸಮ್ಮತವಾಗಿ ಓಂಕಾರ ಸ್ವರೂಪ ಗಾಯತ್ರಿ ಮಂತ್ರವೇ ದೇವಾಂಗರ ಮೂಲಮಂತ್ರವು ಆಗಿದೆ.
" ಓಂ ಭೊರ್ಭುವಸ್ವುವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯಧೀಮಹಿ ಧೀಯೋಯೋನಃ ಪ್ರಚೋದಯಾತ್ "
ತ್ರಿಪಾದ ಗಾಯತ್ರಿ ಮಂತ್ರ ಸ್ವರೂಪಕ್ಕೂ ಪ್ರಣವ ಸಹಿತಾತ್ಮಕ ಪಂಚಾಕ್ಷರ ಮಹಾಮಂತ್ರಕ್ಕೂ ಭಿನ್ನತೆ ಇಲ್ಲವೆಂದು ಸಪ್ತ ಕೋಟಿ ಮಹಾ ಮಂತ್ರಗಳ (ಷಡಾಕ್ಷರ) ಮೂಲ ಮಂತ್ರವೇ ದೇವಾಂಗರ ಮೂಲಮಂತ್ರವು. ಜಗದ್ರೂಪಿಣಿ ಜಗನ್ಮಾತಾ ಶ್ರೀ ಚಂದ್ರ ಚೌಡೇಶ್ವರಿ ದೇವಿಯ ಭಕ್ತರಾದ್ದರಿಂದ ಯಂತ್ರ - ಮಂತ್ರ - ತಂತ್ರ ಮುದ್ರಾನ್ಯಾಸಗಳಿಗೆ ಬಹಳ ಮಹತ್ವ ಪಡೆದಿದೆ.