ನೇಕಾರರ ನಡೆ ಯಾವ ಕಡೆ -
ರಾಜ್ಯದಲ್ಲಿ 60 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನೇಕಾರ ಸಮುದಾಯಗಳವರ ನಡೆ ಮುಂಬರುವ ವಿಧಾನ ಸಭೆಯಲ್ಲಿ ಯಾವಕಡೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸಂದರ್ಭದಲ್ಲಿ ನೇಕಾರ ಸಮಾಜದ ರಾಜಕೀಯ ಆಸಕ್ತರ ಹಾಗೂ 2018 ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಯ ಆಕಾಂಕಷೆಗಳ ಒಂದು ಸಭೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಚಿಂತನ ಮಂಥನಕ್ಕೆ ಸೂಕ್ತ ಸಮಯ, ಸಮಾಜದ ಮುಂಚೂಣಿಯಲ್ಲಿರುವ ಗಣ್ಯಮಾನ್ಯರು ಈ ಬಗ್ಗೆ ಚಿಂತಿಸಲಿ ಅಥವಾ ಯೋಚಿಸಲಿ.
ಡಾ. ಈಶ್ವರಾನಂದ ಸ್ವಾಮೀಜಿ.
ನೇಕಾರ ಶಕ್ತಿ ಕೇಂದ್ರ
ಶ್ರೀ ಮುದನೂರು ಮಠ .
ಶ್ರೀಕ್ಷೇತ್ರ ಮುದನೂರು. ಸಂಪರ್ಕ - 9341137882.

ದಾಸಿಮಯ್ಯರ ವಚನಗಳ ಅರ್ಥ ಮತ್ತು ಭಾವಾರ್ಥ, ಗೂಡಾರ್ಥ ಗಳನ್ನು ಸಂಗ್ರಹಿಸಿ ಶ್ರೀ ಯುತ ಮಾಳರವರು' ದೇವರ ದಾಸಿಮಯ್ಯ ವಚನ ದರ್ಪಣ' ಎಂಬ ಗ್ರಂಥವನ್ನು ಹೊರತರುತ್ತಿರುವುದು ನಮಗೆ ತುಂಬಾ ಹೆಮ್ಮೆಯಾದ ಸಂಗತಿ. ಮುಂದೆ ಈ ಗ್ರಂಥವು ಮಾನವ ಜನಾಂಗಕ್ಕೆ ಆದರಣೀಯವಾಗಿರಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇವೆ.
ಸಂಗ್ರಹ - ವಚನ ದರ್ಪಣ ಇಂತಿ ಭಗವತ್ ಸೇವೆಯಲ್ಲಿ
ಸಂಗ್ರಹ - ವಚನ ದರ್ಪಣ ಇಂತಿ ಭಗವತ್ ಸೇವೆಯಲ್ಲಿ